Skip to main content

Posts

Showing posts with the label 2024 camera mobiles

2024ರ 10 ಅತ್ಯುತ್ತಮ ಕ್ಯಾಮೆರಾ ಫೋನ್ಗಳು: ಪ್ರತಿಯೊಂದು ಕ್ಷಣವನ್ನು ಸ್ಪಷ್ಟವಾಗಿ ಸೆರೆಹಿಡಿಯಿರಿ

 ಕೆಲವೊಂದು ಮೊಬೈಲ್ ಪೋನ್‌ಗಳು ತಮ್ಮ ಅನೇಕ ಫೀಚರ್ಸ್ ಗಳಿಗೆ  ಹೆಸರುವಾಸಿಯಾಗಿವೆ, ಕೆಲವು ಫೋನ್‌ಗಳು ತಮ್ಮ ಅತ್ಯುತ್ತಮ ಗುಣಮಟ್ಟದ ಡಿಸ್‌ಪ್ಲೇಗಳಿಗೆ ಹಾಗೆ ಕೆಲವೊಂದು ತಮ್ಮ ಪ್ರೊಸೆಸಿಂಗ್ ಯೂನಿಟ್ ಬಗ್ಗೆ ಹೆಸರು ಪಡಕೊಂಡಿವೆ....ತುಂಬಾ  ಜನರು ಕೇವಲ ಕ್ಯಾಮರಗಳಿಗಾಗಿಯೇ ಮೊಬೈಲ್ ಕೊಳ್ಳುವವರಿದ್ದಾರೆ ...ಅಂತಹವರಿಗೆ ಸುಲಭವಾಗುವ ರೀತಿಯಲ್ಲಿ 2024 ರ ಕೆಲವು ಆಯ್ದ ಮೊಬೈಲ್‌ಗಳನ್ನು ಇಲ್ಲಿ ಹೆಸರಿಸಲಾಗಿದೆ..ಇವುಗಳು ತಮ್ಮ ಕ್ಯಾಮರ ಕಾರ್ಯವೈಖರಿಗಾಗಿ ಹೆಸರುವಾಸಿಯಾಗಿವೆ..... Camera Setup : 50MP wide, 48MP ultra-wide, 48MP telephoto. 1. Google Pixel 8 Pro ಮುಖ್ಯ ವೈಶಿಷ್ಟ : ಅತ್ಯುತ್ತಮ ರಿಯಲ್‌ಟೈಮ್ ಕಲರ್, ಕಂಪೋಶೀಷನ್, ಮತ್ತು ಬೆರಗಾಗಿಸುವ ನೈಟ್ ಮೂಡ್ ಫೀಚರ್ ಅದೇ ರೀತಿ ವೀಡಿಯೋ ಕೂಡ...ಡಿಎಸ್‌ಎಲ್‌ಆರ್ ಕ್ಯಾಮೆರಾಗಳಿಗೆ ಟಕ್ಕರ್ ಕೊಡುವಂತಹ ಪ್ರೇಮ್ ರೇಟ್ ವೀಡಿಯೋಗ್ರಾಫಿ. 2. iPhone 15 Pro Max ಅತ್ಯುತ್ತಮ ನೈಸರ್ಗಿಕ ಟೋನ್, ಸುಲಭವಾದ ವೀಡಿಯೋ ಸ್ಟೇಬಲಿಟಿ, ಉತ್ತಮ ಲೋಲೈಟ್ ಆಯ್ಕೆ....ಮತ್ತು ಅದೇ ರೀತಿ ಉತ್ತಮ ಗ್ರಾಫಿಕ್ ಫರ್ಪಾಮೆನ್ಸ್. Camera Setup : 48MP main, 12MP ultra-wide, 12MP 5x telephoto. Samsung Galaxy S23 Ultra ಜೀವಮಾನದಲ್ಲೆ ಕಂಡಿರದ 200 ಮೆಗಾಫಿಕ್ಸೆಲ್ ಕೇಮರಾ, ಅತ್ಯುತ್ತಮ ಜೂಮ್ ಫರ್ಪಾಮೆನ್ಸ್, ಫೋಟೋದಲ್ಲಿ ಡೀಟೇಲ್ಸ್ ಕಾಪಾಡಿಕೊಳ್ಳುವಿಕೆ ಉತ್ತಮ ಸೆನ್ಸಾರ...